Bjp state president BS Yeddyurappa warns to party leaders not to go abroad till parliament election result come out.<br /><br /><br />ಲೋಕಸಭಾ ಚುನಾವಣಾ ಫಲಿತಾಂಶ ಬರುವವರೆಗೂ ಹನಿಮೂನ್, ಫಾರಿನ್ ಟ್ರಿಪ್ ಎಂದು ಹೋಗುವಂತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿರುವುದು ಹೊಸ ರಾಜಕೀಯಕ್ಕೆ ಮುನ್ನುಡಿ ಬರೆದಂತಿದೆ.